ಹುಣ್ಣಿಮೆ ಚಂದಿರನ ಬೆಳದಿಂಗಳಲಿ
ನನ್ನ ಹೃದಯದ ಬಾಗಿಲು ತೆರೆದು
ನಿನಗಾಗಿ ಕಾದಿಹೆನು..
ಬೆಳದಿಂಗಳಂತೆ ಬಂದುಬಿಡು
ನನ್ನ ಹೃದಯದೊಳಗಿನ ನಿನ್ನ ಮನೆಗೆ....
4 comments:
mast iddu subbu...avalu bega barali heli haaraiste..
Nice one!
keep wriring.
ಚೆನ್ನಾಗಿದೆ.. ಹೀಗೆ ಬರೀತಾನೆ ಇರಿ..
ನಿಮ್ಮವ,
ರಾಘು.
dhanyavadagalu chetakka,manamukta, raghu....
Post a Comment