Monday, November 23, 2009

ಚುಟುಕುಗಳು..

ದೇವದಾಸ....

ನಿನ್ನ ಅಂದ ವರ್ಣಿಸಲು
ನಾನಾದೆ ಕಾಳಿದಾಸ..
ನೀ ನನ್ನ ಬಿಟ್ಟು ಮರೆಯಾದಾಗ
ನಾನಾದೆ ದೇವದಾಸ.........ಕಾರಣ....

ಹೋಗುವದಾದರೆ ಹೋಗು
ದಾರಿ ದೊಡ್ಡದಿದೆ..
ಹೋಗುವ ಮೊದಲು ಹೇಳು
ನೀ ಹೋಗುವ ಕಾರಣ....